ಆದಿಕಾಂಡ 19:36, 37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ಹೀಗೆ ಲೋಟನ ಇಬ್ಬರೂ ಹೆಣ್ಣುಮಕ್ಕಳು ತಂದೆಯಿಂದ ಗರ್ಭಿಣಿ ಆದ್ರು. 37 ಮೊದಲನೇ ಮಗಳು ಗಂಡುಮಗು ಹೆತ್ತು ಮೋವಾಬ್ ಅಂತ ಹೆಸರಿಟ್ಟಳು.+ ಇವತ್ತಿರೋ ಮೋವಾಬ್ಯರಿಗೆ ಇವನೇ ಮೂಲತಂದೆ.+ 2 ಸಮುವೇಲ 8:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅವನು ಮೋವಾಬ್ಯರನ್ನ+ ಸೋಲಿಸಿ ಅವ್ರನ್ನ ನೆಲದ ಮೇಲೆ ಸಾಲಾಗಿ ಮಲಗಿಸಿ ಅಳೆಯೋ ದಾರದಿಂದ ಅಳೆದು, ಎರಡು ಅಳತೆ ದಾರದಷ್ಟು ಜನ್ರನ್ನ ಸಾಯಿಸಿದ. ಒಂದು ಅಳತೆ ದಾರದಷ್ಟು ಜನರನ್ನ ಉಳಿಸಿದ.+ ಹೀಗೆ ಮೋವಾಬ್ಯರು ದಾವೀದನ ಸೇವಕರಾದ್ರು. ಆಮೇಲೆ ಅವರು ದಾವೀದನಿಗೆ ಕಪ್ಪ ಕೊಡ್ತಾ ಹೋದ್ರು.+ ಕೀರ್ತನೆ 60:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಮೋವಾಬ್ ನನ್ನ ಕೈಕಾಲನ್ನ ತೊಳೆಯೋ ಪಾತ್ರೆ.+ ಎದೋಮಿನ ಮೇಲೆ ನಾನು ನನ್ನ ಚಪ್ಪಲಿ ಎಸೀತೀನಿ.+ ಫಿಲಿಷ್ಟಿಯ ವಿರುದ್ಧ ಗೆದ್ದು ಖುಷಿಪಡ್ತೀನಿ.”+
36 ಹೀಗೆ ಲೋಟನ ಇಬ್ಬರೂ ಹೆಣ್ಣುಮಕ್ಕಳು ತಂದೆಯಿಂದ ಗರ್ಭಿಣಿ ಆದ್ರು. 37 ಮೊದಲನೇ ಮಗಳು ಗಂಡುಮಗು ಹೆತ್ತು ಮೋವಾಬ್ ಅಂತ ಹೆಸರಿಟ್ಟಳು.+ ಇವತ್ತಿರೋ ಮೋವಾಬ್ಯರಿಗೆ ಇವನೇ ಮೂಲತಂದೆ.+
2 ಅವನು ಮೋವಾಬ್ಯರನ್ನ+ ಸೋಲಿಸಿ ಅವ್ರನ್ನ ನೆಲದ ಮೇಲೆ ಸಾಲಾಗಿ ಮಲಗಿಸಿ ಅಳೆಯೋ ದಾರದಿಂದ ಅಳೆದು, ಎರಡು ಅಳತೆ ದಾರದಷ್ಟು ಜನ್ರನ್ನ ಸಾಯಿಸಿದ. ಒಂದು ಅಳತೆ ದಾರದಷ್ಟು ಜನರನ್ನ ಉಳಿಸಿದ.+ ಹೀಗೆ ಮೋವಾಬ್ಯರು ದಾವೀದನ ಸೇವಕರಾದ್ರು. ಆಮೇಲೆ ಅವರು ದಾವೀದನಿಗೆ ಕಪ್ಪ ಕೊಡ್ತಾ ಹೋದ್ರು.+
8 ಮೋವಾಬ್ ನನ್ನ ಕೈಕಾಲನ್ನ ತೊಳೆಯೋ ಪಾತ್ರೆ.+ ಎದೋಮಿನ ಮೇಲೆ ನಾನು ನನ್ನ ಚಪ್ಪಲಿ ಎಸೀತೀನಿ.+ ಫಿಲಿಷ್ಟಿಯ ವಿರುದ್ಧ ಗೆದ್ದು ಖುಷಿಪಡ್ತೀನಿ.”+