2 ಅರಸು 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆಗ ಯೆಹೋವನ ದೂತ ತಿಷ್ಬೀಯನಾದ ಎಲೀಯನಿಗೆ*+ ಹೀಗಂದ: “ಎದ್ದೇಳು, ಹೋಗಿ ಸಮಾರ್ಯದ ರಾಜ ಕಳಿಸಿದ ಸಂದೇಶವಾಹಕರನ್ನ ಭೇಟಿಮಾಡು. ಅವ್ರಿಗೆ ಹೀಗೆ ಹೇಳು: ‘ಇಸ್ರಾಯೇಲಲ್ಲಿ ಬೇರೆ ದೇವರಿಲ್ಲ ಅಂತ ಎಕ್ರೋನಿನ ದೇವರಾದ ಬಾಳ್ಜೆಬೂಬನ ಹತ್ರ ಕೇಳೋಕೆ ಹೋಗ್ತಿದ್ದೀರಾ?+
3 ಆಗ ಯೆಹೋವನ ದೂತ ತಿಷ್ಬೀಯನಾದ ಎಲೀಯನಿಗೆ*+ ಹೀಗಂದ: “ಎದ್ದೇಳು, ಹೋಗಿ ಸಮಾರ್ಯದ ರಾಜ ಕಳಿಸಿದ ಸಂದೇಶವಾಹಕರನ್ನ ಭೇಟಿಮಾಡು. ಅವ್ರಿಗೆ ಹೀಗೆ ಹೇಳು: ‘ಇಸ್ರಾಯೇಲಲ್ಲಿ ಬೇರೆ ದೇವರಿಲ್ಲ ಅಂತ ಎಕ್ರೋನಿನ ದೇವರಾದ ಬಾಳ್ಜೆಬೂಬನ ಹತ್ರ ಕೇಳೋಕೆ ಹೋಗ್ತಿದ್ದೀರಾ?+