33 ಹಾಗಾಗಿ ಗಾದ್ ಕುಲದವರಿಗೆ, ರೂಬೇನ್ ಕುಲದವರಿಗೆ,+ ಯೋಸೇಫನ ಮಗ ಮನಸ್ಸೆಯ ಕುಲದ ಅರ್ಧ ಜನ್ರಿಗೆ+ ಮೋಶೆ ಅಮೋರಿಯರ ರಾಜನಾದ ಸೀಹೋನನ ರಾಜ್ಯವನ್ನ+ ಬಾಷಾನಿನ ರಾಜನಾದ ಓಗನ ರಾಜ್ಯವನ್ನ+ ಆಸ್ತಿಯಾಗಿ ಕೊಟ್ಟ. ಅದ್ರಲ್ಲಿ ಆ ರಾಜ್ಯಗಳ ಪಟ್ಟಣಗಳು, ಅವುಗಳಿಗೆ ಸೇರಿದ ಪ್ರದೇಶಗಳು, ಆ ಪ್ರದೇಶಗಳ ಸುತ್ತ ಇರೋ ಪಟ್ಟಣಗಳು ಇದ್ವು.