ಆದಿಕಾಂಡ 26:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನೀನು ಈ ದೇಶದಲ್ಲಿ ವಿದೇಶಿಯಾಗಿ ಇರು.+ ನಾನು ಯಾವಾಗ್ಲೂ ನಿನ್ನ ಜೊತೆ ಇದ್ದು ಆಶೀರ್ವಾದ ಮಾಡ್ತೀನಿ. ಯಾಕಂದ್ರೆ ನಾನು ಈ ಎಲ್ಲ ಪ್ರದೇಶ ನಿನಗೆ, ನಿನ್ನ ಸಂತತಿಗೆ ಕೊಡ್ತೀನಿ.+ ನಿನ್ನ ತಂದೆ ಅಬ್ರಹಾಮನಿಗೆ ನಾನು ಕೊಟ್ಟ ಮಾತು ಉಳಿಸ್ಕೊಳ್ತೀನಿ.+
3 ನೀನು ಈ ದೇಶದಲ್ಲಿ ವಿದೇಶಿಯಾಗಿ ಇರು.+ ನಾನು ಯಾವಾಗ್ಲೂ ನಿನ್ನ ಜೊತೆ ಇದ್ದು ಆಶೀರ್ವಾದ ಮಾಡ್ತೀನಿ. ಯಾಕಂದ್ರೆ ನಾನು ಈ ಎಲ್ಲ ಪ್ರದೇಶ ನಿನಗೆ, ನಿನ್ನ ಸಂತತಿಗೆ ಕೊಡ್ತೀನಿ.+ ನಿನ್ನ ತಂದೆ ಅಬ್ರಹಾಮನಿಗೆ ನಾನು ಕೊಟ್ಟ ಮಾತು ಉಳಿಸ್ಕೊಳ್ತೀನಿ.+