22 ಉಜ್ಜೀಯನ ಇಡೀ ಜೀವನಚರಿತ್ರೆ ಬಗ್ಗೆ ಆಮೋಚನ ಮಗ ಪ್ರವಾದಿ ಯೆಶಾಯ ಬರಿದಿದ್ದಾನೆ.+23 ಕೊನೆಗೆ ಉಜ್ಜೀಯ ತೀರಿಹೋದ. ಅವನ ಪೂರ್ವಜರ ತರ ಅವನಿಗೂ ಸಮಾಧಿಮಾಡಿದ್ರು. “ಅವನೊಬ್ಬ ಕುಷ್ಠರೋಗಿ” ಅಂತ ಹೇಳ್ತಾ ಅವರು ಅವನನ್ನ ರಾಜರ ಸಮಾಧಿಯ ಪಕ್ಕದಲ್ಲಿದ್ದ ಹೊಲದಲ್ಲಿ ಹೂಣಿಟ್ರು. ಅವನ ನಂತ್ರ ಅವನ ಮಗ ಯೋತಾಮ+ ರಾಜನಾದ.