13 ಸೌಲ ಯೆಹೋವನ ಮಾತು ಕೇಳದೆ ಯೆಹೋವನಿಗೆ ನಂಬಿಕೆದ್ರೋಹ ಮಾಡಿದ್ರಿಂದ ಸತ್ತುಹೋದ.+ ಸತ್ತವ್ರನ್ನ ಮಾತಾಡಿಸ್ತಾ ಇದ್ದೀವಿ+ ಅಂತ ಹೇಳ್ಕೊಳ್ತಿದ್ದ ಸ್ತ್ರೀ ಹತ್ರ ಅವನು ಹೋಗಿದ್ದ. 14 ಅದ್ರ ಬದ್ಲು ಅವನು ಯೆಹೋವನ ಹತ್ರ ಕೇಳಬಹುದಿತ್ತು. ಹಾಗಾಗಿ ದೇವರು ಅವನನ್ನ ಕೊಂದು ಅವನ ಅಧಿಕಾರವನ್ನ ಇಷಯನ ಮಗ ದಾವೀದನಿಗೆ ಕೊಟ್ಟನು.+