-
2 ಅರಸು 17:24ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಅಶ್ಶೂರ್ಯರ ರಾಜ ಬಾಬೆಲ್, ಕೂತ, ಅವ್ವಾ, ಹಾಮಾತ್, ಸೆಫರ್ವಯಿಮ್+ ಪಟ್ಟಣಗಳಿಂದ ಜನ್ರನ್ನ ಕರ್ಕೊಂಡು ಬಂದು ಅವ್ರನ್ನ ಇಸ್ರಾಯೇಲ್ಯರು ಇದ್ದಂಥ ಸಮಾರ್ಯ ಪಟ್ಟಣಗಳಲ್ಲಿ ಇಟ್ಟ. ಆ ಜನ್ರು ಸಮಾರ್ಯವನ್ನ ತಮ್ಮ ಅಧೀನಕ್ಕೆ ತಗೊಂಡು ಅದ್ರ ಪಟ್ಟಣಗಳಲ್ಲಿ ಇದ್ರು.
-