4 ಆಮೇಲೆ ಜನ ಯೋಷೀಯನ ನಿರ್ದೇಶನದ ಕೆಳಗೆ ಬಾಳ್ ದೇವರುಗಳ ಯಜ್ಞವೇದಿಗಳನ್ನ ಹಾಳುಮಾಡಿದ್ರು. ಅವನು ಅದ್ರ ಮೇಲೆ ಇದ್ದ ಧೂಪಸ್ತಂಭಗಳನ್ನ ನಾಶಮಾಡಿದ. ಅಷ್ಟೇ ಅಲ್ಲ ಪೂಜಾಕಂಬಗಳನ್ನ, ಕೆತ್ತಿದ ಮೂರ್ತಿಗಳನ್ನ, ಲೋಹದ ಮೂರ್ತಿಗಳನ್ನ ಒಡೆದುಹಾಕಿ ಅವುಗಳನ್ನ ಪುಡಿಪುಡಿ ಮಾಡಿದ. ಆ ಪುಡಿಯನ್ನ ಅವುಗಳಿಗೆ ಬಲಿಗಳನ್ನ ಕೊಡ್ತಿದ್ದವರ ಸಮಾಧಿಗಳ ಮೇಲೆ ಚಿಮಿಕಿಸಿದ.+