-
ಯೆರೆಮೀಯ 41:1, 2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
41 ಏಳನೇ ತಿಂಗಳಲ್ಲಿ ನೆತನ್ಯನ ಮಗನೂ ಎಲೀಷಾಮನ ಮೊಮ್ಮಗನೂ ಆದ ಇಷ್ಮಾಯೇಲ+ ಹತ್ತು ಗಂಡಸರ ಜೊತೆ ಮಿಚ್ಪಾದಲ್ಲಿದ್ದ ಅಹೀಕಾಮನ ಮಗನಾದ ಗೆದಲ್ಯನ ಹತ್ರ ಬಂದ. ಇಷ್ಮಾಯೇಲ ರಾಜವಂಶದವನಾಗಿದ್ದ, ರಾಜನ ಪ್ರಮುಖ ಗಂಡಸರಲ್ಲಿ ಒಬ್ಬನೂ ಆಗಿದ್ದ. ಮಿಚ್ಪಾದಲ್ಲಿ+ ಅವ್ರೆಲ್ಲ ಒಟ್ಟಿಗೆ ಊಟ ಮಾಡ್ತಿದ್ದಾಗ 2 ನೆತನ್ಯನ ಮಗನಾದ ಇಷ್ಮಾಯೇಲ, ಅವನ ಜೊತೆ ಇದ್ದ ಹತ್ತು ಗಂಡಸರು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನ ಕತ್ತಿಯಿಂದ ಕೊಂದುಬಿಟ್ರು. ಹೀಗೆ ಬಾಬೆಲಿನ ರಾಜ ಯೆಹೂದ ದೇಶದ ಮೇಲಿಟ್ಟಿದ್ದ ಅಧಿಕಾರಿಯನ್ನ ಇಷ್ಮಾಯೇಲ ಕೊಂದುಹಾಕಿದ.
-