ವಿಮೋಚನಕಾಂಡ 6:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಆರೋನ ಅಮ್ಮೀನಾದಾಬನ ಮಗಳೂ ನಹಶೋನನ+ ತಂಗಿಯೂ ಆದ ಎಲೀಶೆಬಳನ್ನ ಮದುವೆ ಆದ. ಆರೋನ ಮತ್ತು ಅವಳಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್+ ಹುಟ್ಟಿದ್ರು. ವಿಮೋಚನಕಾಂಡ 28:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಪುರೋಹಿತರಾಗಿ* ಸೇವೆ ಮಾಡೋಕೆ ನಿನ್ನ ಅಣ್ಣ ಆರೋನನನ್ನ,+ ಅವನ ಮಕ್ಕಳಾದ+ ನಾದಾಬ್, ಅಬೀಹೂ,+ ಎಲ್ಲಾಜಾರ್, ಈತಾಮಾರನನ್ನ+ ನನ್ನ ಮುಂದೆ ಬರೋಕೆ ಹೇಳಬೇಕು.+
23 ಆರೋನ ಅಮ್ಮೀನಾದಾಬನ ಮಗಳೂ ನಹಶೋನನ+ ತಂಗಿಯೂ ಆದ ಎಲೀಶೆಬಳನ್ನ ಮದುವೆ ಆದ. ಆರೋನ ಮತ್ತು ಅವಳಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್+ ಹುಟ್ಟಿದ್ರು.
28 ಪುರೋಹಿತರಾಗಿ* ಸೇವೆ ಮಾಡೋಕೆ ನಿನ್ನ ಅಣ್ಣ ಆರೋನನನ್ನ,+ ಅವನ ಮಕ್ಕಳಾದ+ ನಾದಾಬ್, ಅಬೀಹೂ,+ ಎಲ್ಲಾಜಾರ್, ಈತಾಮಾರನನ್ನ+ ನನ್ನ ಮುಂದೆ ಬರೋಕೆ ಹೇಳಬೇಕು.+