1 ಪೂರ್ವಕಾಲವೃತ್ತಾಂತ 23:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಎಲೀಯೆಜರನ ವಂಶಜರಲ್ಲಿ* ರೆಹಬ್ಯ+ ಮುಖ್ಯಸ್ಥನಾಗಿದ್ದ. ಎಲೀಯೆಜರನಿಗೆ ಬೇರೆ ಗಂಡು ಮಕ್ಕಳು ಇರಲಿಲ್ಲ. ಆದ್ರೆ ರೆಹಬ್ಯನಿಗೆ ತುಂಬ ಗಂಡು ಮಕ್ಕಳು ಇದ್ರು.
17 ಎಲೀಯೆಜರನ ವಂಶಜರಲ್ಲಿ* ರೆಹಬ್ಯ+ ಮುಖ್ಯಸ್ಥನಾಗಿದ್ದ. ಎಲೀಯೆಜರನಿಗೆ ಬೇರೆ ಗಂಡು ಮಕ್ಕಳು ಇರಲಿಲ್ಲ. ಆದ್ರೆ ರೆಹಬ್ಯನಿಗೆ ತುಂಬ ಗಂಡು ಮಕ್ಕಳು ಇದ್ರು.