-
1 ಪೂರ್ವಕಾಲವೃತ್ತಾಂತ 27:29ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
29 ಶಾರೋನಿನಲ್ಲಿ+ ಮೇಯ್ತಿದ್ದ ದನಗಳ ಹಿಂಡಿನ ಮೇಲೆ ಶಾರೋನ್ಯನಾದ ಶಿಟ್ರೈ ಮುಖ್ಯಸ್ಥನಾಗಿದ್ದ. ಕಣಿವೆಯಲ್ಲಿ ಮೇಯ್ತಿದ್ದ ದನಗಳ ಹಿಂಡಿನ ಮೇಲೆ ಅದ್ಲೈಯನ ಮಗ ಶಾಫಾಟ ಮುಖ್ಯಸ್ಥನಾಗಿದ್ದ.
-
-
1 ಪೂರ್ವಕಾಲವೃತ್ತಾಂತ 27:31ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
31 ಆಡುಕುರಿಗಳ ಮೇಲೆ ಹಗ್ರೀಯನಾದ ಯಾಜೀಜ ಮುಖ್ಯಸ್ಥನಾಗಿದ್ದ. ಇವ್ರೆಲ್ಲ ರಾಜ ದಾವೀದನ ಆಸ್ತಿಯನ್ನ ನೋಡ್ಕೊಳ್ತಿದ್ದ ಅಧಿಪತಿಗಳಾಗಿದ್ರು.
-