-
1 ಅರಸು 13:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಅವನು ಯೆಹೋವ ಹೇಳಿದ ತರ ಯಜ್ಞವೇದಿ ಕಡೆ ಮುಖ ಮಾಡ್ಕೊಂಡು ಜೋರಾಗಿ “ಯಜ್ಞವೇದಿಯೇ, ಯಜ್ಞವೇದಿಯೇ! ಯೆಹೋವ ಹೀಗೆ ಹೇಳ್ತಾನೆ: ‘ನೋಡು! ದಾವೀದನ ಮನೆತನದಲ್ಲಿ ಯೋಷೀಯ+ ಅನ್ನೋ ಒಬ್ಬ ಹುಡುಗ ಹುಟ್ತಾನೆ. ದೇವಸ್ಥಾನಗಳಲ್ಲಿ ಸೇವೆಮಾಡ್ತಾ ನಿನ್ನ ಮೇಲೆ ಯಜ್ಞದ ಹೊಗೆ ಏರೋ ತರ ಮಾಡ್ತಿರೋ ಈ ಪುರೋಹಿತರನ್ನ ಅವನು ನಿನ್ನ ಮೇಲೆನೇ ಬಲಿಯಾಗಿ ಅರ್ಪಿಸ್ತಾನೆ. ಮನುಷ್ಯರ ಮೂಳೆಗಳನ್ನ ಅವನು ನಿನ್ನ ಮೇಲೆ ಸುಡ್ತಾನೆ’”+ ಅಂದ.
-