3 ನಮ್ಮ ದೇವರ ಜೊತೆ ಒಂದು ಒಪ್ಪಂದ ಮಾಡ್ಕೊಳ್ಳೋಣ.+ ಅದೇನಂದ್ರೆ, ನಮ್ಮನಮ್ಮ ಹೆಂಡತಿಯರನ್ನ ಅವ್ರ ದೇಶಕ್ಕೆ ಕಳಿಸಿಬಿಡೋಣ. ಅವ್ರ ಜೊತೆ ಮಕ್ಕಳನ್ನೂ ದೂರ ಕಳಿಸಿಬಿಡೋಣ. ಹೀಗೆ ನಾವು ಯೆಹೋವನ ತೀರ್ಮಾನವನ್ನ ಒಪ್ಕೊಳ್ಳೋಣ. ದೇವರ ಆಜ್ಞೆಗಳನ್ನ ತುಂಬ ಗೌರವಿಸೋರು ಕೊಡೋ ಸಲಹೆ ತರ ನಡ್ಕೊಳ್ಳೋಣ.+ ನಿಯಮ ಪುಸ್ತಕದಲ್ಲಿ ಇರೋ ಹಾಗೇ ಮಾಡೋಣ.