-
2 ಅರಸು 23:30, 31ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
30 ಹಾಗಾಗಿ ಅವನ ಸೇವಕರು ಅವನ ಶವವನ್ನ ರಥದಲ್ಲಿ ಮೆಗಿದ್ದೋವಿಂದ ಯೆರೂಸಲೇಮಿಗೆ ತಂದ್ರು. ಅವನ ಶವವನ್ನ ಅವನ ಸಮಾಧಿಯಲ್ಲಿ ಹೂಣಿಟ್ರು. ಆ ದೇಶದ ಜನ ಯೋಷೀಯನ ಮಗ ಯೆಹೋವಾಹಾಜನನ್ನ ಅಭಿಷೇಕಿಸಿ ಅವನ ತಂದೆ ಸ್ಥಾನದಲ್ಲಿ ಅವನನ್ನ ರಾಜನಾಗಿ ಮಾಡಿದ್ರು.+
31 ಯೆಹೋವಾಹಾಜ+ ರಾಜನಾದಾಗ ಅವನಿಗೆ 23 ವರ್ಷ. ಅವನು ಯೆರೂಸಲೇಮಿಂದ ಮೂರು ತಿಂಗಳು ಆಳಿದ. ಅವನ ತಾಯಿ ಹೆಸ್ರು ಹಮೂಟಲ್.+ ಅವಳು ಲಿಬ್ನದ ಯೆರೆಮೀಯನ ಮಗಳು.
-