ಜೆಕರ್ಯ 4:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಚಿಕ್ಕದಾಗಿ ಆರಂಭವಾದದ್ದನ್ನ* ಯಾರೂ ಕೀಳಾಗಿ ನೋಡಬಾರದು.+ ಜೆರುಬ್ಬಾಬೆಲನ ಕೈಯಲ್ಲಿ ಜನ ತೂಗುಗುಂಡನ್ನ ನೋಡ್ತಾರೆ, ಖಂಡಿತ ಸಂಭ್ರಮಿಸ್ತಾರೆ. ಆ ಏಳು ಕಣ್ಣುಗಳು ಯೆಹೋವನ ಕಣ್ಣುಗಳಾಗಿವೆ. ಅವು ಇಡೀ ಭೂಮಿ ಸಂಚರಿಸುತ್ತೆ.”+ 1 ಪೇತ್ರ 3:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯಾಕಂದ್ರೆ ಯೆಹೋವನ* ಕಣ್ಣುಗಳು ನೀತಿವಂತರ ಮೇಲಿವೆ, ಸಹಾಯಕ್ಕಾಗಿ ಅವರು ಕೂಗಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ.+ ಆದ್ರೆ ಕೆಟ್ಟ ಕೆಲಸ ಮಾಡುವವ್ರನ್ನ ಕಂಡ್ರೆ ಯೆಹೋವನಿಗೆ* ಇಷ್ಟ ಇಲ್ಲ.”+
10 ಚಿಕ್ಕದಾಗಿ ಆರಂಭವಾದದ್ದನ್ನ* ಯಾರೂ ಕೀಳಾಗಿ ನೋಡಬಾರದು.+ ಜೆರುಬ್ಬಾಬೆಲನ ಕೈಯಲ್ಲಿ ಜನ ತೂಗುಗುಂಡನ್ನ ನೋಡ್ತಾರೆ, ಖಂಡಿತ ಸಂಭ್ರಮಿಸ್ತಾರೆ. ಆ ಏಳು ಕಣ್ಣುಗಳು ಯೆಹೋವನ ಕಣ್ಣುಗಳಾಗಿವೆ. ಅವು ಇಡೀ ಭೂಮಿ ಸಂಚರಿಸುತ್ತೆ.”+
12 ಯಾಕಂದ್ರೆ ಯೆಹೋವನ* ಕಣ್ಣುಗಳು ನೀತಿವಂತರ ಮೇಲಿವೆ, ಸಹಾಯಕ್ಕಾಗಿ ಅವರು ಕೂಗಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ.+ ಆದ್ರೆ ಕೆಟ್ಟ ಕೆಲಸ ಮಾಡುವವ್ರನ್ನ ಕಂಡ್ರೆ ಯೆಹೋವನಿಗೆ* ಇಷ್ಟ ಇಲ್ಲ.”+