8 ಅಜರ್ಯ ಹೇಳಿದ ಈ ಮಾತುಗಳನ್ನ ಮತ್ತು ಪ್ರವಾದಿ ಓದೇದನ ಭವಿಷ್ಯವಾಣಿಯನ್ನ ಕೇಳಿದ ತಕ್ಷಣ ಆಸ ಧೈರ್ಯ ತಂದ್ಕೊಂಡ. ಯೆಹೂದದಿಂದ, ಬೆನ್ಯಾಮೀನಿಂದ ಮತ್ತು ಎಫ್ರಾಯೀಮ್ ಬೆಟ್ಟ ಪ್ರದೇಶದಲ್ಲಿ ಅವನು ವಶ ಮಾಡ್ಕೊಂಡಿದ್ದ ಪಟ್ಟಣಗಳಿಂದ ಅಸಹ್ಯ ಮೂರ್ತಿಗಳನ್ನ ತೆಗೆದುಹಾಕಿದ.+ ಯೆಹೋವನ ಮಂಟಪದ ಮುಂದೆ ಇದ್ದ ಯೆಹೋವನ ಯಜ್ಞವೇದಿನ ರಾಜ ಆಸ ಮತ್ತೆ ಕಟ್ಟಿಸಿದ.+