-
2 ಪೂರ್ವಕಾಲವೃತ್ತಾಂತ 14:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಆಸ ತನ್ನ ದೇವರಾದ ಯೆಹೋವನಿಗೆ ಇಷ್ಟ ಆಗಿದ್ದನ್ನ ಮತ್ತು ಸರಿಯಾಗಿದ್ದನ್ನೇ ಮಾಡಿದ.
-
-
2 ಪೂರ್ವಕಾಲವೃತ್ತಾಂತ 14:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಅವನು ಯೆಹೂದದ ಜನ್ರಿಗೆ “ನಾವು ಈ ಪಟ್ಟಣಗಳನ್ನ ಕಟ್ಟಿ ಅವುಗಳನ್ನ ಗೋಡೆ, ಗೋಪುರ,+ ಬಾಗಿಲು ಮತ್ತು ಕಂಬಿಗಳಿಂದ ಭದ್ರ ಮಾಡೋಣ. ನಾವು ನಮ್ಮ ದೇವರಾದ ಯೆಹೋವನನ್ನ ಆರಾಧಿಸಿದ್ರಿಂದ ಈ ದೇಶ ಇನ್ನೂ ನಮ್ಮ ಕೈ ಕೆಳಗೇ ಇದೆ. ನಾವು ಆತನನ್ನ ಆರಾಧಿಸಿದ್ರಿಂದ ನಾಲ್ಕು ದಿಕ್ಕಿನಲ್ಲಿರೋ ಶತ್ರುಗಳಿಂದ ಆತನು ನಮ್ಮನ್ನ ಬಿಡಿಸಿ ನಮಗೆ ಶಾಂತಿ ಕೊಟ್ಟಿದ್ದಾನೆ” ಅಂದ. ಹೀಗೆ ಅವರು ಪಟ್ಟಣಗಳನ್ನ ಕಟ್ಟಿ ಮುಗಿಸಿದ್ರು.+
-