1 ಅರಸು 6:33, 34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಅದೇ ತರ ಅವನು ನಾಲ್ಕನೇ ಭಾಗವಾಗಿ* ಪವಿತ್ರ ಸ್ಥಳಕ್ಕೂ* ಪೈನ್ ಮರದ ಚೌಕಟ್ಟನ್ನ ಮಾಡಿಸಿದ. 34 ಅವನು ಜುನಿಪರ್ ಮರದ ಎರಡು ಬಾಗಿಲು ಮಾಡಿಸಿದ. ಪ್ರತಿಯೊಂದು ಬಾಗಿಲಿಗೂ ಎರಡು ಭಾಗಗಳಿದ್ವು. ಅದಕ್ಕೆ ತಿರುಗಾಣಿ ಹಾಕಿದ್ರಿಂದ ಅವನ್ನ ಮಡಚಬಹುದಿತ್ತು.+
33 ಅದೇ ತರ ಅವನು ನಾಲ್ಕನೇ ಭಾಗವಾಗಿ* ಪವಿತ್ರ ಸ್ಥಳಕ್ಕೂ* ಪೈನ್ ಮರದ ಚೌಕಟ್ಟನ್ನ ಮಾಡಿಸಿದ. 34 ಅವನು ಜುನಿಪರ್ ಮರದ ಎರಡು ಬಾಗಿಲು ಮಾಡಿಸಿದ. ಪ್ರತಿಯೊಂದು ಬಾಗಿಲಿಗೂ ಎರಡು ಭಾಗಗಳಿದ್ವು. ಅದಕ್ಕೆ ತಿರುಗಾಣಿ ಹಾಕಿದ್ರಿಂದ ಅವನ್ನ ಮಡಚಬಹುದಿತ್ತು.+