-
2 ಅರಸು 24:15, 16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಆಮೇಲೆ ಅವನು ಯೆಹೋಯಾಖೀನನ್ನ+ ಬಂಧಿಸಿ ಬಾಬೆಲಿಗೆ ಕರ್ಕೊಂಡು ಹೋದ.+ ಅಷ್ಟೇ ಅಲ್ಲ ರಾಜನ ತಾಯಿ, ಹೆಂಡತಿ, ಆಸ್ಥಾನದ ಅಧಿಕಾರಿ, ದೇಶದ ಪ್ರಮುಖ ವ್ಯಕ್ತಿಗಳನ್ನ ಸಹ ಬಂಧಿಸಿ ಯೆರೂಸಲೇಮಿಂದ ಬಾಬೆಲಿಗೆ ಕರ್ಕೊಂಡು ಹೋದ. 16 ಬಾಬೆಲಿನ ರಾಜ ಯೆರೂಸಲೇಮಿನ ಎಲ್ಲ 7,000 ವೀರ ಸೈನಿಕರನ್ನ, ಜೊತೆಗೆ 1,000 ಕರಕುಶಲಗಾರರನ್ನ, ಲೋಹದ ಕೆಲಸಗಾರರನ್ನ* ಬಂಧಿಸಿ ಕರ್ಕೊಂಡು ಹೋದ. ಅವ್ರೆಲ್ಲ ಯುದ್ಧ ಮಾಡೋಕೆ ತರಬೇತಿ ಪಡೆದ ಬಲಿಷ್ಠ ಗಂಡಸ್ರಾಗಿದ್ರು.
-
-
2 ಅರಸು 25:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಕಾವಲುಗಾರರ ಮುಖ್ಯಸ್ಥನಾಗಿದ್ದ ನೆಬೂಜರದಾನ ಪಟ್ಟಣದಲ್ಲಿ ಉಳಿದ ಜನ್ರನ್ನ, ಯೆಹೂದದ ರಾಜನ ಪಕ್ಷ ಬಿಟ್ಟು ಬಾಬೆಲಿನ ರಾಜನ ಪಕ್ಷಕ್ಕೆ ಸೇರಿದ್ದ ಜನ್ರನ್ನ ಮತ್ತು ದೇಶದ ಬೇರೆ ಎಲ್ಲ ಜನ್ರನ್ನ ಕೈದಿಗಳನ್ನಾಗಿ ತಗೊಂಡು ಹೋದ.+
-