7 ಆಮೇಲೆ ಯೆಹೋವ ಅಬ್ರಾಮನಿಗೆ ಕಾಣಿಸ್ಕೊಂಡು “ನಾನು ಈ ದೇಶವನ್ನ ನಿನ್ನ ಸಂತಾನಕ್ಕೆ+ ಕೊಡ್ತೀನಿ”+ ಅಂದನು. ಹಾಗಾಗಿ ಅಬ್ರಾಮ ತನಗೆ ಕಾಣಿಸ್ಕೊಂಡ ಯೆಹೋವನಿಗೆ ಆ ಸ್ಥಳದಲ್ಲಿ ಯಜ್ಞವೇದಿ ಕಟ್ಟಿದ.
3 ನೀನು ಈ ದೇಶದಲ್ಲಿ ವಿದೇಶಿಯಾಗಿ ಇರು.+ ನಾನು ಯಾವಾಗ್ಲೂ ನಿನ್ನ ಜೊತೆ ಇದ್ದು ಆಶೀರ್ವಾದ ಮಾಡ್ತೀನಿ. ಯಾಕಂದ್ರೆ ನಾನು ಈ ಎಲ್ಲ ಪ್ರದೇಶ ನಿನಗೆ, ನಿನ್ನ ಸಂತತಿಗೆ ಕೊಡ್ತೀನಿ.+ ನಿನ್ನ ತಂದೆ ಅಬ್ರಹಾಮನಿಗೆ ನಾನು ಕೊಟ್ಟ ಮಾತು ಉಳಿಸ್ಕೊಳ್ತೀನಿ.+