ಎಜ್ರ 7:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಇದಾದ್ಮೇಲೆ ಪರ್ಶಿಯ ರಾಜ ಅರ್ತಷಸ್ತ+ ಆಳ್ತಿದ್ದ ಸಮಯದಲ್ಲಿ ಎಜ್ರ*+ ಅನ್ನೋ ವ್ಯಕ್ತಿ ಇದ್ದ. ಅವನು ಸೆರಾಯನ+ ಮಗ, ಸೆರಾಯ ಅಜರ್ಯನ ಮಗ, ಅಜರ್ಯ ಹಿಲ್ಕೀಯನ+ ಮಗ, ನೆಹೆಮೀಯ 2:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅದು ರಾಜ ಅರ್ತಷಸ್ತ+ ಆಳ್ತಿದ್ದ 20ನೇ ವರ್ಷದ,+ ನೈಸಾನ್* ತಿಂಗಳು. ರಾಜನಿಗೆ ದ್ರಾಕ್ಷಾಮದ್ಯ ಕುಡಿಬೇಕಂತ ಅನಿಸ್ತು. ನಾನು ಯಾವಾಗ್ಲೂ ಕೊಡೋ ತರ ದ್ರಾಕ್ಷಾಮದ್ಯ ತಗೊಂಡು ರಾಜನಿಗೆ ಕೊಟ್ಟೆ.+ ನಾನು ಯಾವತ್ತೂ ರಾಜನ ಮುಂದೆ ಸಪ್ಪೆ ಮುಖ ಹಾಕೊಂಡಿರಲಿಲ್ಲ. ಆದ್ರೆ ಅವತ್ತು ತುಂಬ ಸಪ್ಪಗಿದ್ದೆ.
7 ಇದಾದ್ಮೇಲೆ ಪರ್ಶಿಯ ರಾಜ ಅರ್ತಷಸ್ತ+ ಆಳ್ತಿದ್ದ ಸಮಯದಲ್ಲಿ ಎಜ್ರ*+ ಅನ್ನೋ ವ್ಯಕ್ತಿ ಇದ್ದ. ಅವನು ಸೆರಾಯನ+ ಮಗ, ಸೆರಾಯ ಅಜರ್ಯನ ಮಗ, ಅಜರ್ಯ ಹಿಲ್ಕೀಯನ+ ಮಗ,
2 ಅದು ರಾಜ ಅರ್ತಷಸ್ತ+ ಆಳ್ತಿದ್ದ 20ನೇ ವರ್ಷದ,+ ನೈಸಾನ್* ತಿಂಗಳು. ರಾಜನಿಗೆ ದ್ರಾಕ್ಷಾಮದ್ಯ ಕುಡಿಬೇಕಂತ ಅನಿಸ್ತು. ನಾನು ಯಾವಾಗ್ಲೂ ಕೊಡೋ ತರ ದ್ರಾಕ್ಷಾಮದ್ಯ ತಗೊಂಡು ರಾಜನಿಗೆ ಕೊಟ್ಟೆ.+ ನಾನು ಯಾವತ್ತೂ ರಾಜನ ಮುಂದೆ ಸಪ್ಪೆ ಮುಖ ಹಾಕೊಂಡಿರಲಿಲ್ಲ. ಆದ್ರೆ ಅವತ್ತು ತುಂಬ ಸಪ್ಪಗಿದ್ದೆ.