34 ಅಷ್ಟೇ ಅಲ್ಲ ಪುರೋಹಿತರ, ಲೇವಿಯರ, ಬೇರೆ ಜನ್ರ ತಂದೆಯ ಮನೆತನಗಳ ಪ್ರಕಾರ ಚೀಟುಹಾಕಿ ನಮ್ಮ ದೇವರ ಆಲಯಕ್ಕಾಗಿ ವರ್ಷದ ಯಾವ ಸಮಯದಲ್ಲಿ ಯಾರು ಕಟ್ಟಿಗೆಗಳನ್ನ ತರಬೇಕಂತ ತೀರ್ಮಾನ ಮಾಡ್ತೀವಿ. ಹಾಗೆ ತರ್ತಿದ್ದ ಕಟ್ಟಿಗೆಗಳನ್ನ ನಿಯಮ ಪುಸ್ತಕದಲ್ಲಿ ಬರೆದಿರೋ ಪ್ರಕಾರ+ ನಮ್ಮ ದೇವರಾದ ಯೆಹೋವನ ಯಜ್ಞವೇದಿ ಮೇಲೆ ಸುಡೋಕೆ ಬಳಸ್ತೀವಿ.