ಎಸ್ತೇರ್ 8:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಮೊರ್ದೆಕೈ ಆ ಆಜ್ಞೆಯನ್ನ ರಾಜ ಅಹಷ್ವೇರೋಷನ ಹೆಸ್ರಲ್ಲಿ ಬರೆದು ಅದ್ರ ಮೇಲೆ ರಾಜನ ಮುದ್ರೆ ಉಂಗುರ+ ಒತ್ತಿದ. ಆ ಆಜ್ಞೆಯನ್ನ ಪತ್ರಗಳ ರೂಪದಲ್ಲಿ ಸಂದೇಶವಾಹಕರಿಗೆ ಕೊಟ್ಟ. ಅವುಗಳನ್ನ ತಲುಪಿಸೋಕೆ ಅವರು ವೇಗವಾಗಿ ಓಡ್ತಿದ್ದ ಕುದುರೆಗಳ ಮೇಲೆ ಹೋದ್ರು. ಆ ಕುದುರೆಗಳನ್ನ ರಾಜಮನೆತನದ ಸೇವೆಗಾಗೇ ಬಳಸ್ತಿದ್ರು.
10 ಮೊರ್ದೆಕೈ ಆ ಆಜ್ಞೆಯನ್ನ ರಾಜ ಅಹಷ್ವೇರೋಷನ ಹೆಸ್ರಲ್ಲಿ ಬರೆದು ಅದ್ರ ಮೇಲೆ ರಾಜನ ಮುದ್ರೆ ಉಂಗುರ+ ಒತ್ತಿದ. ಆ ಆಜ್ಞೆಯನ್ನ ಪತ್ರಗಳ ರೂಪದಲ್ಲಿ ಸಂದೇಶವಾಹಕರಿಗೆ ಕೊಟ್ಟ. ಅವುಗಳನ್ನ ತಲುಪಿಸೋಕೆ ಅವರು ವೇಗವಾಗಿ ಓಡ್ತಿದ್ದ ಕುದುರೆಗಳ ಮೇಲೆ ಹೋದ್ರು. ಆ ಕುದುರೆಗಳನ್ನ ರಾಜಮನೆತನದ ಸೇವೆಗಾಗೇ ಬಳಸ್ತಿದ್ರು.