-
ಎಸ್ತೇರ್ 2:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಇದಕ್ಕಾಗಿ ರಾಜ ತನ್ನ ಸಾಮ್ರಾಜ್ಯದಲ್ಲಿರೋ ಎಲ್ಲ ಪ್ರಾಂತ್ಯಗಳಲ್ಲಿ* ಜನ್ರನ್ನ ನೇಮಿಸ್ಲಿ.+ ಅವರು ಸುಂದರವಾಗಿರೋ ಯುವ ಕನ್ಯೆಯರನ್ನ ಹುಡುಕಿ ಶೂಷನಿನ* ಕೋಟೆಗೆ* ಕರ್ಕೊಂಡು ಬಂದು ಸ್ತ್ರೀಯರ ಅರಮನೆಯಲ್ಲಿ* ಬಿಡ್ಲಿ. ರಾಜ ಕಂಚುಕಿಯೂ* ಸ್ತ್ರೀಯರ ಪರಿಪಾಲಕನೂ ಆಗಿರೋ ಹೇಗೈ+ ಸಂರಕ್ಷಣೆಯಲ್ಲಿ ಆ ಕನ್ಯೆಯರನ್ನ ಇಡ್ಲಿ. ಅವ್ರ ಸೌಂದರ್ಯವನ್ನ ಹೆಚ್ಚಿಸೋ ಲೇಪನಗಳಿಗಾಗಿ* ಏರ್ಪಾಡು ಮಾಡ್ಲಿ.
-