-
ಯೆರೆಮೀಯ 20:17, 18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ನಾನು ಅಮ್ಮನ ಗರ್ಭದಲ್ಲಿ ಇರುವಾಗ್ಲೇ ಅವನು ನನ್ನನ್ನ ಕೊಂದುಹಾಕಬಾರದಿತ್ತಾ?
18 ಛೇ! ನಾನು ಯಾಕಾದ್ರೂ ಹುಟ್ಟಿದ್ನೋ?
ಈ ಕಷ್ಟ ದುಃಖ ನೋಡೋಕಾ?
ಅವಮಾನ ಸಹಿಸಿ ಸಹಿಸಿ ಸಾಯೋಕಾ?+
-