ಧರ್ಮೋಪದೇಶಕಾಂಡ 11:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಆದ್ರೆ ನೀವು* ಮರುಳಾಗಿ ಬೇರೆ ದೇವರುಗಳನ್ನ ಆರಾಧಿಸಿ, ಅಡ್ಡಬಿದ್ದು ತಪ್ಪು ದಾರಿ ಹಿಡಿಬೇಡಿ. ಈ ವಿಷ್ಯದಲ್ಲಿ ಜಾಗ್ರತೆ ವಹಿಸಿ.+ ಯೆರೆಮೀಯ 10:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯೆಹೋವನೇ, ನನಗೆ ಒಂದು ವಿಷ್ಯ ಚೆನ್ನಾಗಿ ಗೊತ್ತು, ಏನಂದ್ರೆ ಮನುಷ್ಯನಿಗೆ ಯಾವ ದಾರಿಯಲ್ಲಿ ಹೋಗಬೇಕು ಅಂತ ತಿಳ್ಕೊಳ್ಳೋ ಸಾಮರ್ಥ್ಯ ಇಲ್ಲ. ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ.+
16 ಆದ್ರೆ ನೀವು* ಮರುಳಾಗಿ ಬೇರೆ ದೇವರುಗಳನ್ನ ಆರಾಧಿಸಿ, ಅಡ್ಡಬಿದ್ದು ತಪ್ಪು ದಾರಿ ಹಿಡಿಬೇಡಿ. ಈ ವಿಷ್ಯದಲ್ಲಿ ಜಾಗ್ರತೆ ವಹಿಸಿ.+
23 ಯೆಹೋವನೇ, ನನಗೆ ಒಂದು ವಿಷ್ಯ ಚೆನ್ನಾಗಿ ಗೊತ್ತು, ಏನಂದ್ರೆ ಮನುಷ್ಯನಿಗೆ ಯಾವ ದಾರಿಯಲ್ಲಿ ಹೋಗಬೇಕು ಅಂತ ತಿಳ್ಕೊಳ್ಳೋ ಸಾಮರ್ಥ್ಯ ಇಲ್ಲ. ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ.+