ಯೆರೆಮೀಯ 10:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಆತನ ಧ್ವನಿಗೆ ಆಕಾಶದಲ್ಲಿರೋ ನೀರು ಅಲ್ಲೋಲ ಕಲ್ಲೋಲ ಆಗುತ್ತೆ,+ಆತನು ಭೂಮಿಯ ಮೂಲೆಮೂಲೆಯಿಂದ ಮೋಡಗಳು* ಮೇಲೆ ಹೋಗೋ ತರ ಮಾಡ್ತಾನೆ.+ ಮಳೆಗಾಗಿ ಮಿಂಚನ್ನ* ಮಾಡ್ತಾನೆ. ತನ್ನ ಭಂಡಾರಗಳಿಂದ ಗಾಳಿಯನ್ನ ತರ್ತಾನೆ.+
13 ಆತನ ಧ್ವನಿಗೆ ಆಕಾಶದಲ್ಲಿರೋ ನೀರು ಅಲ್ಲೋಲ ಕಲ್ಲೋಲ ಆಗುತ್ತೆ,+ಆತನು ಭೂಮಿಯ ಮೂಲೆಮೂಲೆಯಿಂದ ಮೋಡಗಳು* ಮೇಲೆ ಹೋಗೋ ತರ ಮಾಡ್ತಾನೆ.+ ಮಳೆಗಾಗಿ ಮಿಂಚನ್ನ* ಮಾಡ್ತಾನೆ. ತನ್ನ ಭಂಡಾರಗಳಿಂದ ಗಾಳಿಯನ್ನ ತರ್ತಾನೆ.+