ಕೀರ್ತನೆ 27:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಯೆಹೋವನ ಮೇಲೆ ನಿರೀಕ್ಷೆ ಇಡು.+ ಧೈರ್ಯವಾಗಿ, ದೃಢವಾಗಿ ಇರು.+ ಹೌದು, ಯೆಹೋವನ ಮೇಲೆ ನಿರೀಕ್ಷೆ ಇಡು. ಕೀರ್ತನೆ 123:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ದಾಸನ ಕಣ್ಣು ಯಜಮಾನನ ಕೈಯನ್ನ ನೋಡೋ ಹಾಗೆ,ದಾಸಿಯ ಕಣ್ಣು ಯಜಮಾನಿಯ ಕೈಯನ್ನ ನೋಡೋ ಹಾಗೆ,ನಮ್ಮ ದೇವರಾದ ಯೆಹೋವ ನಮಗೆ ಕೃಪೆ ತೋರಿಸೋ ತನಕ+ನಮ್ಮ ಕಣ್ಣು ಆತನನ್ನೇ ನೋಡುತ್ತೆ.+ ಜ್ಞಾನೋಕ್ತಿ 18:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಯೆಹೋವನ ಹೆಸ್ರು ಬಲವಾದ ಕೋಟೆ.+ ನೀತಿವಂತ ಅದ್ರೊಳಗೆ ಓಡಿಹೋಗಿ ರಕ್ಷಣೆ ಪಡೀತಾನೆ.*+
2 ದಾಸನ ಕಣ್ಣು ಯಜಮಾನನ ಕೈಯನ್ನ ನೋಡೋ ಹಾಗೆ,ದಾಸಿಯ ಕಣ್ಣು ಯಜಮಾನಿಯ ಕೈಯನ್ನ ನೋಡೋ ಹಾಗೆ,ನಮ್ಮ ದೇವರಾದ ಯೆಹೋವ ನಮಗೆ ಕೃಪೆ ತೋರಿಸೋ ತನಕ+ನಮ್ಮ ಕಣ್ಣು ಆತನನ್ನೇ ನೋಡುತ್ತೆ.+