11 ಆದ್ರೆ ಯೋರ್ದನ್ ದಾಟಿ ನೀವು ವಶ ಮಾಡ್ಕೊಳ್ಳೋ ದೇಶದಲ್ಲಿ ಬೆಟ್ಟ, ಕಣಿವೆ, ಬಯಲು ಇದೆ.+ ಆಕಾಶದಿಂದ ಬೀಳೋ ಮಳೆ ಅದಕ್ಕೆ ನೀರು ಕೊಡುತ್ತೆ.+12 ಅದು ನಿಮ್ಮ ದೇವರಾದ ಯೆಹೋವ ನೋಡ್ಕೊಳ್ತಿರೋ ದೇಶ. ವರ್ಷದ ಆರಂಭದಿಂದ ಕೊನೆ ತನಕ ನಿಮ್ಮ ದೇವರಾದ ಯೆಹೋವ ಅದನ್ನ ಯಾವಾಗ್ಲೂ ಕಾಯ್ತಾನೆ.*
17 ಆದ್ರೆ ಒಳ್ಳೇದನ್ನ ಮಾಡ್ತಾ ತಾನು ಎಂಥವನು ಅಂತ ತೋರಿಸ್ತಾ ಬಂದನು.+ ಹೇಗಂದ್ರೆ, ಆತನು ನಿಮಗೆ ಆಕಾಶದಿಂದ ಮಳೆ ಸುರಿಸಿದನು. ಚೆನ್ನಾಗಿ ಬೆಳೆ ಬರೋ ತರ ಬೇರೆಬೇರೆ ಕಾಲಗಳನ್ನ ಕೊಟ್ಟನು.+ ತೃಪ್ತಿಯಾಗುವಷ್ಟು ಆಹಾರ ಕೊಡ್ತಾ ನಿಮ್ಮ ಮನಸ್ಸನ್ನ ಖುಷಿಪಡಿಸಿದನು.”+