ಕೀರ್ತನೆ 98:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಇಡೀ ಭೂಮಿಯ ಜನ್ರೇ, ಯೆಹೋವ ಗೆದ್ದಿದ್ದಕ್ಕೆ ಜೈಕಾರ ಹಾಕಿ. ಉಲ್ಲಾಸಪಡಿ, ಸಂಭ್ರಮದಿಂದ ಕೂಗಿ, ಹಾಡಿ ಹೊಗಳಿ.*+