1 ಪೂರ್ವಕಾಲವೃತ್ತಾಂತ 11:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಯೆಬೂಸಿಯರು ದಾವೀದನನ್ನ ಕೆಣಕ್ತಾ “ನೀನು ಯಾವತ್ತೂ ಇಲ್ಲಿ ಕಾಲಿಡಕ್ಕಾಗಲ್ಲ!”+ ಅಂದ್ರು. ಆದ್ರೆ ದಾವೀದ ಚೀಯೋನಿನ+ ಭದ್ರ ಕೋಟೆಯನ್ನ ವಶ ಮಾಡ್ಕೊಂಡ. ಆ ಪಟ್ಟಣಕ್ಕೆ ಈಗ ದಾವೀದಪಟ್ಟಣ+ ಅಂತ ಹೆಸ್ರು. ಕೀರ್ತನೆ 48:2, 3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಉತ್ತರ ದಿಕ್ಕಿಗೆ ದೂರದಲ್ಲಿ ಹೆಮ್ಮೆಯಿಂದ ಚೀಯೋನ್ ಬೆಟ್ಟ ನಿಂತಿದೆ,ಅದು ಮಹಾರಾಜನ ಪಟ್ಟಣವಾಗಿದೆ,+ಆಕಾಶವನ್ನ ಮುಟ್ಟೋ ಆ ಪಟ್ಟಣ ತುಂಬ ಸುಂದರವಾಗಿದೆ. ಇಡೀ ಭೂಮಿಯ ಸಂತೋಷಕ್ಕೆ ಅದೇ ಕಾರಣವಾಗಿದೆ.+ 3 ನಾನು ಸುರಕ್ಷಿತ ಆಶ್ರಯವಾಗಿದ್ದೀನಿ* ಅಂತದೇವರು ಅದ್ರ ಭದ್ರ ಕೋಟೆಗಳಲ್ಲಿ ಹೇಳಿದ್ದಾನೆ.+ ಕೀರ್ತನೆ 132:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಯಾಕಂದ್ರೆ ಯೆಹೋವ ಚೀಯೋನನ್ನ ಆರಿಸ್ಕೊಂಡಿದ್ದಾನೆ,+ಅದ್ರಲ್ಲಿ ಆತನು ಇರೋಕೆ ಇಷ್ಟಪಟ್ಟು ಹೀಗೆ ಹೇಳ್ತಿದ್ದಾನೆ+
5 ಯೆಬೂಸಿಯರು ದಾವೀದನನ್ನ ಕೆಣಕ್ತಾ “ನೀನು ಯಾವತ್ತೂ ಇಲ್ಲಿ ಕಾಲಿಡಕ್ಕಾಗಲ್ಲ!”+ ಅಂದ್ರು. ಆದ್ರೆ ದಾವೀದ ಚೀಯೋನಿನ+ ಭದ್ರ ಕೋಟೆಯನ್ನ ವಶ ಮಾಡ್ಕೊಂಡ. ಆ ಪಟ್ಟಣಕ್ಕೆ ಈಗ ದಾವೀದಪಟ್ಟಣ+ ಅಂತ ಹೆಸ್ರು.
2 ಉತ್ತರ ದಿಕ್ಕಿಗೆ ದೂರದಲ್ಲಿ ಹೆಮ್ಮೆಯಿಂದ ಚೀಯೋನ್ ಬೆಟ್ಟ ನಿಂತಿದೆ,ಅದು ಮಹಾರಾಜನ ಪಟ್ಟಣವಾಗಿದೆ,+ಆಕಾಶವನ್ನ ಮುಟ್ಟೋ ಆ ಪಟ್ಟಣ ತುಂಬ ಸುಂದರವಾಗಿದೆ. ಇಡೀ ಭೂಮಿಯ ಸಂತೋಷಕ್ಕೆ ಅದೇ ಕಾರಣವಾಗಿದೆ.+ 3 ನಾನು ಸುರಕ್ಷಿತ ಆಶ್ರಯವಾಗಿದ್ದೀನಿ* ಅಂತದೇವರು ಅದ್ರ ಭದ್ರ ಕೋಟೆಗಳಲ್ಲಿ ಹೇಳಿದ್ದಾನೆ.+