ಮತ್ತಾಯ 27:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಅವರು ಯೇಸುಗೆ ಕಹಿರಸ ಸೇರಿಸಿದ ದ್ರಾಕ್ಷಾಮದ್ಯ ಕುಡಿಯೋಕೆ ಕೊಟ್ರು.+ ಆದ್ರೆ ಯೇಸು ಅದ್ರ ರುಚಿನೋಡಿ ಕುಡಿಲಿಲ್ಲ. ಮಾರ್ಕ 15:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಇಲ್ಲಿ ಅವರು ಆತನಿಗೆ ಗಂಧರಸ ಬೆರಸಿದ ದ್ರಾಕ್ಷಾಮದ್ಯ ಕೊಡೋಕೆ ಪ್ರಯತ್ನಿಸಿದ್ರು.+ ಆದ್ರೆ ಆತನು ಅದನ್ನ ಕುಡಿಲಿಲ್ಲ.