2 ಸಮುವೇಲ 22:2, 3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 “ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ,+ ಆತನೇ ನನ್ನ ರಕ್ಷಕ.+ 3 ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,ನನ್ನ ಗುರಾಣಿ,+ ನನ್ನ ರಕ್ಷಣೆಯ* ಕೊಂಬು,* ನನ್ನ ಸುರಕ್ಷಿತ ಸ್ಥಾನ* ಆತನೇ,+ನಾನು ರಕ್ಷಣೆಗಾಗಿ ಓಡಿಹೋಗೋ ಜಾಗ ನೀನೇ,+ ನನ್ನ ರಕ್ಷಕ ನೀನೇ,+ದೌರ್ಜನ್ಯವಾಗದ ಹಾಗೆ ನನ್ನನ್ನ ಕಾಪಾಡುವವನೂ ನೀನೇ. ಕೀರ್ತನೆ 18:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ, ಆತನೇ ನನ್ನ ರಕ್ಷಕ.+ ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,ನನ್ನ ಗುರಾಣಿ, ನನ್ನ ರಕ್ಷಣೆಯ ಕೊಂಬು,* ನನ್ನ ಸುರಕ್ಷಿತ ಆಶ್ರಯ ಆತನೇ.+ ಕೀರ್ತನೆ 144:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನನ್ನ ಶಾಶ್ವತ ಪ್ರೀತಿ, ನನ್ನ ಭದ್ರಕೋಟೆ ಆತನೇ,ನನ್ನ ಸುರಕ್ಷಿತ ಜಾಗ,* ನನ್ನ ರಕ್ಷಕ,ನನ್ನ ಗುರಾಣಿನೂ ಆತನೇ, ನಾನು ಆತನಲ್ಲೇ ಆಶ್ರಯ ಪಡ್ಕೊಂಡಿದ್ದೀನಿ,+ಜನಾಂಗಗಳ ಜನ್ರನ್ನ ನನ್ನ ಕೈಕೆಳಗೆ ಹಾಕಿದ್ದು ಆತನೇ.+
2 “ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ,+ ಆತನೇ ನನ್ನ ರಕ್ಷಕ.+ 3 ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,ನನ್ನ ಗುರಾಣಿ,+ ನನ್ನ ರಕ್ಷಣೆಯ* ಕೊಂಬು,* ನನ್ನ ಸುರಕ್ಷಿತ ಸ್ಥಾನ* ಆತನೇ,+ನಾನು ರಕ್ಷಣೆಗಾಗಿ ಓಡಿಹೋಗೋ ಜಾಗ ನೀನೇ,+ ನನ್ನ ರಕ್ಷಕ ನೀನೇ,+ದೌರ್ಜನ್ಯವಾಗದ ಹಾಗೆ ನನ್ನನ್ನ ಕಾಪಾಡುವವನೂ ನೀನೇ.
2 ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ, ಆತನೇ ನನ್ನ ರಕ್ಷಕ.+ ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,ನನ್ನ ಗುರಾಣಿ, ನನ್ನ ರಕ್ಷಣೆಯ ಕೊಂಬು,* ನನ್ನ ಸುರಕ್ಷಿತ ಆಶ್ರಯ ಆತನೇ.+
2 ನನ್ನ ಶಾಶ್ವತ ಪ್ರೀತಿ, ನನ್ನ ಭದ್ರಕೋಟೆ ಆತನೇ,ನನ್ನ ಸುರಕ್ಷಿತ ಜಾಗ,* ನನ್ನ ರಕ್ಷಕ,ನನ್ನ ಗುರಾಣಿನೂ ಆತನೇ, ನಾನು ಆತನಲ್ಲೇ ಆಶ್ರಯ ಪಡ್ಕೊಂಡಿದ್ದೀನಿ,+ಜನಾಂಗಗಳ ಜನ್ರನ್ನ ನನ್ನ ಕೈಕೆಳಗೆ ಹಾಕಿದ್ದು ಆತನೇ.+