20 ನಾನು ಅವ್ರ ಪೂರ್ವಜರಿಗೆ ಮಾತು ಕೊಟ್ಟ ಹಾಗೆ+ ಹಾಲೂ ಜೇನೂ ಹರಿಯುವ ದೇಶಕ್ಕೆ+ ಅವ್ರನ್ನ ಕರ್ಕೊಂಡು ಹೋದ್ಮೇಲೆ ಅವರು ತಿಂದುಕುಡಿದು ಖುಷಿಯಾಗಿ ಇರುವಾಗ*+ ನನ್ನನ್ನ ಬಿಟ್ಟು ಬೇರೆ ದೇವರುಗಳ ಸೇವೆ ಮಾಡಿ ನನಗೆ ಅಗೌರವ ತೋರಿಸ್ತಾರೆ, ನನ್ನ ಒಪ್ಪಂದ ಮುರೀತಾರೆ.+
32 ಈ ಒಪ್ಪಂದ ನಾನು ಅವ್ರ ಪೂರ್ವಜರ ಜೊತೆ ಮಾಡ್ಕೊಂಡ ಒಪ್ಪಂದದ ತರ ಇರಲ್ಲ. ಅವ್ರ ಪೂರ್ವಜರನ್ನ ನಾನು ಕೈಹಿಡಿದು ಈಜಿಪ್ಟ್ ದೇಶದಿಂದ ಕರ್ಕೊಂಡು ಬಂದ ದಿನ ನಾನು ಅವ್ರ ಜೊತೆ ಆ ಒಪ್ಪಂದ ಮಾಡ್ದೆ.+ ‘ನಾನು ಅವ್ರ ನಿಜವಾದ ಯಜಮಾನನಾಗಿದ್ರೂ* ಅವರು ನನ್ನ ಆ ಒಪ್ಪಂದ ಮುರಿದ್ರು’+ ಅಂತ ಯೆಹೋವ ಹೇಳ್ತಾನೆ.”