ಅರಣ್ಯಕಾಂಡ 14:19, 20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ನೀನು ಈ ಜನ್ರಿಗೆ ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸಿ ದಯವಿಟ್ಟು ಅವ್ರ ಪಾಪನ ಕ್ಷಮಿಸು. ನೀನು ಈ ಜನ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದಾಗಿಂದ ಇಲ್ಲಿ ತನಕ ಕ್ಷಮಿಸ್ತಾ ಬಂದ ಹಾಗೆ ಈ ಸಲಾನೂ ಕ್ಷಮಿಸು”+ ಅಂತ ಬೇಡ್ಕೊಂಡ. 20 ಅದಕ್ಕೆ ಯೆಹೋವ “ಸರಿ, ನೀನು ಹೇಳಿದ ಹಾಗೇ ಅವರನ್ನ ಕ್ಷಮಿಸ್ತೀನಿ.+ ಯೆರೆಮೀಯ 30:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಯೆಹೋವ ಹೇಳೋದು ಏನಂದ್ರೆ “ನಾನೇ ನಿನ್ನ ಜೊತೆ ಇದ್ದು ನಿನ್ನನ್ನ ಕಾಪಾಡ್ತೀನಿ. ನಾನು ಯಾವ ಜನ್ರ ಮಧ್ಯ ನಿನ್ನನ್ನ ಚದರಿಸಿದ್ನೋ ಆ ಎಲ್ಲ ದೇಶದವ್ರನ್ನ ನಾಶ ಮಾಡ್ತೀನಿ.+ ಆದ್ರೆ ನಿನ್ನನ್ನ ನಾಶ ಮಾಡಲ್ಲ.+ ಸರಿಯಾದ ಪ್ರಮಾಣದಲ್ಲಿ ತಿದ್ದುತೀನಿ,ನಿನಗೆ ಶಿಕ್ಷೆ ಕೊಡ್ದೆ ಇರಲ್ಲ.”+ ಪ್ರಲಾಪ 3:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಯೆಹೋವ ಶಾಶ್ವತ ಪ್ರೀತಿ ತೋರಿಸಿದ್ರಿಂದಾನೇ ನಾವಿನ್ನೂ ನಾಶವಾಗದೆ ಉಳಿದಿದ್ದೀವಿ,+ಆತನ ಕರುಣೆಗೆ ಕೊನೆನೇ ಇಲ್ಲ.+
19 ನೀನು ಈ ಜನ್ರಿಗೆ ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸಿ ದಯವಿಟ್ಟು ಅವ್ರ ಪಾಪನ ಕ್ಷಮಿಸು. ನೀನು ಈ ಜನ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದಾಗಿಂದ ಇಲ್ಲಿ ತನಕ ಕ್ಷಮಿಸ್ತಾ ಬಂದ ಹಾಗೆ ಈ ಸಲಾನೂ ಕ್ಷಮಿಸು”+ ಅಂತ ಬೇಡ್ಕೊಂಡ. 20 ಅದಕ್ಕೆ ಯೆಹೋವ “ಸರಿ, ನೀನು ಹೇಳಿದ ಹಾಗೇ ಅವರನ್ನ ಕ್ಷಮಿಸ್ತೀನಿ.+
11 ಯೆಹೋವ ಹೇಳೋದು ಏನಂದ್ರೆ “ನಾನೇ ನಿನ್ನ ಜೊತೆ ಇದ್ದು ನಿನ್ನನ್ನ ಕಾಪಾಡ್ತೀನಿ. ನಾನು ಯಾವ ಜನ್ರ ಮಧ್ಯ ನಿನ್ನನ್ನ ಚದರಿಸಿದ್ನೋ ಆ ಎಲ್ಲ ದೇಶದವ್ರನ್ನ ನಾಶ ಮಾಡ್ತೀನಿ.+ ಆದ್ರೆ ನಿನ್ನನ್ನ ನಾಶ ಮಾಡಲ್ಲ.+ ಸರಿಯಾದ ಪ್ರಮಾಣದಲ್ಲಿ ತಿದ್ದುತೀನಿ,ನಿನಗೆ ಶಿಕ್ಷೆ ಕೊಡ್ದೆ ಇರಲ್ಲ.”+