ನ್ಯಾಯಸ್ಥಾಪಕರು 4:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಹಾಗಾಗಿ ಯೆಹೋವ ಅವ್ರನ್ನ ಹಾಚೋರಿನಲ್ಲಿ ಆಳ್ತಿದ್ದ ಕಾನಾನಿನ ರಾಜ ಯಾಬೀನನ ಕೈಗೆ ಕೊಟ್ಟುಬಿಟ್ಟ.+ ಹರೋಷೆತ್-ಹಗೊಯಿಮಿನಲ್ಲಿ+ ವಾಸವಾಗಿದ್ದ ಸಿಸೆರ ಅವನ ಸೇನಾಪತಿ. ನ್ಯಾಯಸ್ಥಾಪಕರು 4:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ನಾನು ಯಾಬೀನನ ಸೇನಾಪತಿ ಸಿಸೆರನನ್ನ ಅವನ ಯುದ್ಧ ರಥಗಳನ್ನ ಸೈನ್ಯವನ್ನ ನಿನ್ನ ಹತ್ರ ಕೀಷೋನ್ ಕಣಿವೆಗೆ*+ ಬರೋ ಹಾಗೆ ಮಾಡ್ತೀನಿ, ನಿನ್ನ ಕೈಗೆ ಒಪ್ಪಿಸ್ತೀನಿ.’”+ ನ್ಯಾಯಸ್ಥಾಪಕರು 4:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಯೆಹೋವ ಸಿಸೆರನನ್ನ ಅವನ ಎಲ್ಲ ಯುದ್ಧ ರಥಗಳನ್ನ ಸೈನ್ಯವನ್ನ ಗಲಿಬಿಲಿ ಮಾಡಿದನು.+ ಬಾರಾಕನ ಕತ್ತಿಯಿಂದ ಅವ್ರೆಲ್ಲ ನಾಶ ಆಗೋ ಹಾಗೆ ಮಾಡಿದನು. ಕೊನೆಗೆ ಸಿಸೆರ ರಥದಿಂದ ಕೆಳಗೆ ಇಳಿದು ಓಡಿಹೋದ.
2 ಹಾಗಾಗಿ ಯೆಹೋವ ಅವ್ರನ್ನ ಹಾಚೋರಿನಲ್ಲಿ ಆಳ್ತಿದ್ದ ಕಾನಾನಿನ ರಾಜ ಯಾಬೀನನ ಕೈಗೆ ಕೊಟ್ಟುಬಿಟ್ಟ.+ ಹರೋಷೆತ್-ಹಗೊಯಿಮಿನಲ್ಲಿ+ ವಾಸವಾಗಿದ್ದ ಸಿಸೆರ ಅವನ ಸೇನಾಪತಿ.
7 ನಾನು ಯಾಬೀನನ ಸೇನಾಪತಿ ಸಿಸೆರನನ್ನ ಅವನ ಯುದ್ಧ ರಥಗಳನ್ನ ಸೈನ್ಯವನ್ನ ನಿನ್ನ ಹತ್ರ ಕೀಷೋನ್ ಕಣಿವೆಗೆ*+ ಬರೋ ಹಾಗೆ ಮಾಡ್ತೀನಿ, ನಿನ್ನ ಕೈಗೆ ಒಪ್ಪಿಸ್ತೀನಿ.’”+
15 ಯೆಹೋವ ಸಿಸೆರನನ್ನ ಅವನ ಎಲ್ಲ ಯುದ್ಧ ರಥಗಳನ್ನ ಸೈನ್ಯವನ್ನ ಗಲಿಬಿಲಿ ಮಾಡಿದನು.+ ಬಾರಾಕನ ಕತ್ತಿಯಿಂದ ಅವ್ರೆಲ್ಲ ನಾಶ ಆಗೋ ಹಾಗೆ ಮಾಡಿದನು. ಕೊನೆಗೆ ಸಿಸೆರ ರಥದಿಂದ ಕೆಳಗೆ ಇಳಿದು ಓಡಿಹೋದ.