25 ಅವರು ಮಿದ್ಯಾನಿನ ಅಧಿಕಾರಿಗಳಾದ ಓರೇಬನನ್ನ ಜೇಬನನ್ನ ಸೆರೆಹಿಡಿದ್ರು. ಓರೇಬನ ಬಂಡೆ ಮೇಲೆ ಓರೇಬನನ್ನ ಕೊಂದ್ರು.+ ಜೇಬನ ದ್ರಾಕ್ಷಾಮದ್ಯ ತಯಾರಿಸೋ ತೊಟ್ಟಿಯಲ್ಲಿ ಜೇಬನನ್ನ ಕೊಂದ್ರು. ಅವರು ಮಿದ್ಯಾನ್ಯರನ್ನ+ ಅಟ್ಟಿಸ್ಕೊಂಡು ಹೋದ್ರು. ಓರೇಬ ಮತ್ತು ಜೇಬನ ತಲೆಗಳನ್ನ ಯೋರ್ದನ್ ಪ್ರದೇಶದಲ್ಲಿದ್ದ ಗಿದ್ಯೋನನ ಹತ್ರ ತಗೊಂಡು ಬಂದ್ರು.