ಯೆಶಾಯ 57:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಯೆಹೋವ ಹೀಗೆ ಹೇಳ್ತಿದ್ದಾನೆ “ನಾನೇ ತುಟಿಗಳ ಮೇಲೆ ಸ್ತುತಿಸೋ ಮಾತುಗಳನ್ನ ಇಡ್ತಿದ್ದೀನಿ. ದೂರದಲ್ಲಿ ಇರುವವ್ರಿಗೂ ಹತ್ರದಲ್ಲಿ ಇರುವವ್ರಿಗೂ ಶಾಂತಿಯನ್ನ ನಾನು ಕೊಡ್ತಾ ಇರ್ತಿನಿ.+ ನಾನೇ ಅವನನ್ನ ವಾಸಿಮಾಡ್ತೀನಿ.
19 ಯೆಹೋವ ಹೀಗೆ ಹೇಳ್ತಿದ್ದಾನೆ “ನಾನೇ ತುಟಿಗಳ ಮೇಲೆ ಸ್ತುತಿಸೋ ಮಾತುಗಳನ್ನ ಇಡ್ತಿದ್ದೀನಿ. ದೂರದಲ್ಲಿ ಇರುವವ್ರಿಗೂ ಹತ್ರದಲ್ಲಿ ಇರುವವ್ರಿಗೂ ಶಾಂತಿಯನ್ನ ನಾನು ಕೊಡ್ತಾ ಇರ್ತಿನಿ.+ ನಾನೇ ಅವನನ್ನ ವಾಸಿಮಾಡ್ತೀನಿ.