ಧರ್ಮೋಪದೇಶಕಾಂಡ 3:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ‘ವಿಶ್ವದ ರಾಜ ಯೆಹೋವನೇ, ನಿನ್ನ ಸೇವಕನಾದ ನನಗೆ ನಿನ್ನ ಶ್ರೇಷ್ಠತೆಯನ್ನ, ನಿನ್ನ ಕೈಗಳಿಗಿರೋ+ ಶಕ್ತಿನ ತೋರಿಸೋಕೆ ಶುರು ಮಾಡಿದ್ದೀಯ. ನಿನ್ನ ಹಾಗೆ ದೊಡ್ಡ ದೊಡ್ಡ ಅದ್ಭುತಗಳನ್ನ ಮಾಡೋಕೆ ಆಕಾಶದಲ್ಲಾಗ್ಲಿ ಭೂಮಿಯಲ್ಲಾಗ್ಲಿ ಬೇರೆ ಯಾವ ದೇವರಿಗಾದ್ರೂ ಆಗುತ್ತಾ?+ ಕೀರ್ತನೆ 104:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಯೆಹೋವನೇ, ನಿನ್ನ ಕೆಲಸಗಳಿಗೆ ಲೆಕ್ಕಾನೇ ಇಲ್ಲ!+ ಅವನ್ನೆಲ್ಲ ನೀನು ನಿನ್ನ ವಿವೇಕದಿಂದ ಮಾಡಿದ್ದೀಯ.+ ಭೂಮಿ ನೀನು ಸೃಷ್ಟಿಸಿರೋ ವಿಷ್ಯಗಳಿಂದ ತುಂಬಿಹೋಗಿದೆ.
24 ‘ವಿಶ್ವದ ರಾಜ ಯೆಹೋವನೇ, ನಿನ್ನ ಸೇವಕನಾದ ನನಗೆ ನಿನ್ನ ಶ್ರೇಷ್ಠತೆಯನ್ನ, ನಿನ್ನ ಕೈಗಳಿಗಿರೋ+ ಶಕ್ತಿನ ತೋರಿಸೋಕೆ ಶುರು ಮಾಡಿದ್ದೀಯ. ನಿನ್ನ ಹಾಗೆ ದೊಡ್ಡ ದೊಡ್ಡ ಅದ್ಭುತಗಳನ್ನ ಮಾಡೋಕೆ ಆಕಾಶದಲ್ಲಾಗ್ಲಿ ಭೂಮಿಯಲ್ಲಾಗ್ಲಿ ಬೇರೆ ಯಾವ ದೇವರಿಗಾದ್ರೂ ಆಗುತ್ತಾ?+
24 ಯೆಹೋವನೇ, ನಿನ್ನ ಕೆಲಸಗಳಿಗೆ ಲೆಕ್ಕಾನೇ ಇಲ್ಲ!+ ಅವನ್ನೆಲ್ಲ ನೀನು ನಿನ್ನ ವಿವೇಕದಿಂದ ಮಾಡಿದ್ದೀಯ.+ ಭೂಮಿ ನೀನು ಸೃಷ್ಟಿಸಿರೋ ವಿಷ್ಯಗಳಿಂದ ತುಂಬಿಹೋಗಿದೆ.