ಕೀರ್ತನೆ 27:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಯೆಹೋವನೇ, ನಿನ್ನ ದಾರಿಯನ್ನ ನನಗೆ ಕಲಿಸು.+ ಶತ್ರುಗಳಿಂದ ಕಾಪಾಡೋಕೆ ನೀತಿಯ ದಾರೀಲಿ ನನ್ನನ್ನ ನಡಿಸು. ಕೀರ್ತನೆ 119:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಯೆಹೋವನೇ, ನಿನ್ನ ನಿಯಮಗಳ ಬಗ್ಗೆ ನನಗೆ ಕಲಿಸು,+ಕೊನೆ ತನಕ ನಾನು ಅದನ್ನ ಪಾಲಿಸ್ತೀನಿ.+ ಕೀರ್ತನೆ 143:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಬೆಳ್ಳಂಬೆಳಿಗ್ಗೆಯೇ ನಿನ್ನ ಶಾಶ್ವತ ಪ್ರೀತಿಯ ಬಗ್ಗೆ ನಾನು ಕೇಳಿಸ್ಕೊಳ್ಳೋ ಹಾಗಾಗಲಿ,ಯಾಕಂದ್ರೆ ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ. ನಾನು ನಡೀಬೇಕಾದ ದಾರಿಯನ್ನ ನನಗೆ ತೋರಿಸ್ಕೊಡು,+ಯಾಕಂದ್ರೆ ನಾನು ನಿನ್ನ ಕಡೆ ತಿರುಗಿಕೊಳ್ತೀನಿ. ಯೆಶಾಯ 54:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನಿನ್ನ ಮಕ್ಕಳೆಲ್ಲ* ಯೆಹೋವನಿಂದ ಕಲಿತಾರೆ,+ನಿನ್ನ ಮಕ್ಕಳಿಗೆ* ಅಪಾರವಾದ ಶಾಂತಿ ಇರುತ್ತೆ.+
8 ಬೆಳ್ಳಂಬೆಳಿಗ್ಗೆಯೇ ನಿನ್ನ ಶಾಶ್ವತ ಪ್ರೀತಿಯ ಬಗ್ಗೆ ನಾನು ಕೇಳಿಸ್ಕೊಳ್ಳೋ ಹಾಗಾಗಲಿ,ಯಾಕಂದ್ರೆ ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ. ನಾನು ನಡೀಬೇಕಾದ ದಾರಿಯನ್ನ ನನಗೆ ತೋರಿಸ್ಕೊಡು,+ಯಾಕಂದ್ರೆ ನಾನು ನಿನ್ನ ಕಡೆ ತಿರುಗಿಕೊಳ್ತೀನಿ.