ಯೆಹೋಶುವ 19:22, 23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಅವ್ರ ಗಡಿ ತಾಬೋರನ್ನ+ ಮುಟ್ಟಿ ಶಹಚೀಮಾ ಮತ್ತು ಬೇತ್-ಷೆಮೆಷಿನ ತನಕ ಹೋಗಿ ಯೋರ್ದನಲ್ಲಿ ಮುಗಿತಿತ್ತು. ಹೀಗೆ 16 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 23 ಇವು ಇಸ್ಸಾಕಾರ್ ಕುಲದ+ ಮನೆತನಗಳಿಗೆ ಸಿಕ್ಕಿದ ಆಸ್ತಿ.
22 ಅವ್ರ ಗಡಿ ತಾಬೋರನ್ನ+ ಮುಟ್ಟಿ ಶಹಚೀಮಾ ಮತ್ತು ಬೇತ್-ಷೆಮೆಷಿನ ತನಕ ಹೋಗಿ ಯೋರ್ದನಲ್ಲಿ ಮುಗಿತಿತ್ತು. ಹೀಗೆ 16 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು. 23 ಇವು ಇಸ್ಸಾಕಾರ್ ಕುಲದ+ ಮನೆತನಗಳಿಗೆ ಸಿಕ್ಕಿದ ಆಸ್ತಿ.