ವಿಮೋಚನಕಾಂಡ 34:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಯೆಹೋವ ಅವನ ಮುಂದೆ ದಾಟಿಹೋಗ್ತಾ ಮಾಡಿದ ಪ್ರಕಟಣೆ ಏನಂದ್ರೆ “ಯೆಹೋವ, ಯೆಹೋವ, ಕರುಣೆ+ ಮತ್ತು ಕನಿಕರ ಇರೋ+ ದೇವರು, ತಟ್ಟಂತ ಕೋಪ ಮಾಡ್ಕೊಳ್ಳಲ್ಲ,+ ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ,+ ಯಾವಾಗ್ಲೂ ಸತ್ಯವಂತ*+ ಆಗಿರ್ತಾನೆ. ಯೆರೆಮೀಯ 9:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 “ಆದ್ರೆ ಅವನು ನನ್ನ ಬಗ್ಗೆ ತಿಳುವಳಿಕೆಯನ್ನ* ಜ್ಞಾನವನ್ನ ಪಡ್ಕೊಂಡಿದ್ದಕ್ಕೆ ಹೆಮ್ಮೆಪಡಲಿ+ಯೆಹೋವನಾದ ನಾನು ಶಾಶ್ವತ ಪ್ರೀತಿ ತೋರಿಸ್ತೀನಿ,ಈ ಭೂಮಿಯಲ್ಲಿ ನ್ಯಾಯ ನೀತಿಯಿಂದ ನಡಿತೀನಿ,+ಯಾಕಂದ್ರೆ ಅವುಗಳೇ ನನಗಿಷ್ಟ ಅನ್ನೋದನ್ನ ತಿಳ್ಕೊಂಡೆ ಅಂತ ಹೆಮ್ಮೆಪಡಲಿ”+ ಅಂತಾನೇ ಯೆಹೋವ.
6 ಯೆಹೋವ ಅವನ ಮುಂದೆ ದಾಟಿಹೋಗ್ತಾ ಮಾಡಿದ ಪ್ರಕಟಣೆ ಏನಂದ್ರೆ “ಯೆಹೋವ, ಯೆಹೋವ, ಕರುಣೆ+ ಮತ್ತು ಕನಿಕರ ಇರೋ+ ದೇವರು, ತಟ್ಟಂತ ಕೋಪ ಮಾಡ್ಕೊಳ್ಳಲ್ಲ,+ ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ,+ ಯಾವಾಗ್ಲೂ ಸತ್ಯವಂತ*+ ಆಗಿರ್ತಾನೆ.
24 “ಆದ್ರೆ ಅವನು ನನ್ನ ಬಗ್ಗೆ ತಿಳುವಳಿಕೆಯನ್ನ* ಜ್ಞಾನವನ್ನ ಪಡ್ಕೊಂಡಿದ್ದಕ್ಕೆ ಹೆಮ್ಮೆಪಡಲಿ+ಯೆಹೋವನಾದ ನಾನು ಶಾಶ್ವತ ಪ್ರೀತಿ ತೋರಿಸ್ತೀನಿ,ಈ ಭೂಮಿಯಲ್ಲಿ ನ್ಯಾಯ ನೀತಿಯಿಂದ ನಡಿತೀನಿ,+ಯಾಕಂದ್ರೆ ಅವುಗಳೇ ನನಗಿಷ್ಟ ಅನ್ನೋದನ್ನ ತಿಳ್ಕೊಂಡೆ ಅಂತ ಹೆಮ್ಮೆಪಡಲಿ”+ ಅಂತಾನೇ ಯೆಹೋವ.