13 ನಿಮ್ಮ ಬಟ್ಟೆಗಳನ್ನಲ್ಲ,+ ಹೃದಯಗಳನ್ನ ಹರ್ಕೊಂಡು+
ನಿಮ್ಮ ದೇವರಾದ ಯೆಹೋವನ ಹತ್ರ ವಾಪಸ್ ಬನ್ನಿ,
ಯಾಕಂದ್ರೆ ಆತನು ಕನಿಕರ ಮತ್ತು ಕರುಣೆ ಇರೋ ದೇವರು,
ಆತನು ತಟ್ಟನೆ ಕೋಪ ಮಾಡ್ಕೊಳ್ಳಲ್ಲ,+ ಶಾಶ್ವತ ಪ್ರೀತಿಯನ್ನ ಧಾರಾಳವಾಗಿ ತೋರಿಸ್ತಾನೆ,+
ಆತನು ತನ್ನ ಮನಸ್ಸನ್ನ ಬದಲಾಯಿಸ್ಕೊಂಡು, ತಾನು ತರಬೇಕಂತಿದ್ದ ನಾಶವನ್ನ ತರದೇ ಇರ್ತಾನೆ.