ಯಾಜಕಕಾಂಡ 26:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ನಾನು ನಿಮ್ಮನ್ನ ಬೇರೆ ದೇಶಗಳಿಗೆ ಚೆಲ್ಲಾಪಿಲ್ಲಿ ಮಾಡ್ತೀನಿ.+ ಶತ್ರುಗಳು ನಿಮ್ಮ ವಿರುದ್ಧ ಯುದ್ಧಕ್ಕೆ ಬರೋ ತರ ಮಾಡ್ತೀನಿ.+ ನಿಮ್ಮ ದೇಶದಲ್ಲಿ ಯಾರೂ ಇರಲ್ಲ.+ ನಿಮ್ಮ ಪಟ್ಟಣಗಳು ಹಾಳುಬೀಳುತ್ತೆ. ಧರ್ಮೋಪದೇಶಕಾಂಡ 4:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಯೆಹೋವ ನಿಮ್ಮನ್ನ ಬೇರೆ ಜನಾಂಗಗಳಲ್ಲಿ ಚೆದರಿಸಿಬಿಡ್ತಾನೆ.+ ಯೆಹೋವ ನಿಮ್ಮನ್ನ ಯಾವ ದೇಶಗಳಿಗೆ ಓಡಿಸಿಬಿಡ್ತಾನೋ ಅಲ್ಲಿ ನೀವು ಸ್ವಲ್ಪ ಜನ ಮಾತ್ರ ಉಳಿತೀರ.+
33 ನಾನು ನಿಮ್ಮನ್ನ ಬೇರೆ ದೇಶಗಳಿಗೆ ಚೆಲ್ಲಾಪಿಲ್ಲಿ ಮಾಡ್ತೀನಿ.+ ಶತ್ರುಗಳು ನಿಮ್ಮ ವಿರುದ್ಧ ಯುದ್ಧಕ್ಕೆ ಬರೋ ತರ ಮಾಡ್ತೀನಿ.+ ನಿಮ್ಮ ದೇಶದಲ್ಲಿ ಯಾರೂ ಇರಲ್ಲ.+ ನಿಮ್ಮ ಪಟ್ಟಣಗಳು ಹಾಳುಬೀಳುತ್ತೆ.
27 ಯೆಹೋವ ನಿಮ್ಮನ್ನ ಬೇರೆ ಜನಾಂಗಗಳಲ್ಲಿ ಚೆದರಿಸಿಬಿಡ್ತಾನೆ.+ ಯೆಹೋವ ನಿಮ್ಮನ್ನ ಯಾವ ದೇಶಗಳಿಗೆ ಓಡಿಸಿಬಿಡ್ತಾನೋ ಅಲ್ಲಿ ನೀವು ಸ್ವಲ್ಪ ಜನ ಮಾತ್ರ ಉಳಿತೀರ.+