5 ಭಯಪಡಬೇಡ, ನಾನು ನಿನ್ನ ಜೊತೆ ಇದ್ದೀನಿ.+
ನಾನು ಪೂರ್ವದಿಂದ ನಿನ್ನ ಸಂತತಿಯನ್ನ ತರ್ತಿನಿ,
ಪಶ್ಚಿಮದಿಂದ ನಿನ್ನನ್ನ ಒಟ್ಟುಗೂಡಿಸ್ತೀನಿ.+
6 ನಾನು ಉತ್ತರ ದಿಕ್ಕಿಗೆ ‘ಅವ್ರನ್ನ ಕೊಟ್ಟುಬಿಡು!’ ಅಂತೀನಿ.+
ದಕ್ಷಿಣ ದಿಕ್ಕಿಗೆ ‘ಅವ್ರನ್ನ ನಿನ್ನ ಹತ್ರ ಇಟ್ಕೊಬೇಡ.
ದೂರದಿಂದ ನನ್ನ ಗಂಡುಮಕ್ಕಳನ್ನ, ಭೂಮಿಯ ಕಟ್ಟಕಡೆಯಿಂದ ನನ್ನ ಹೆಣ್ಣು ಮಕ್ಕಳನ್ನ ಕರ್ಕೊಂಡು ಬಾ.+