-
ಕೀರ್ತನೆ 42:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ನಾನು ಇದನ್ನೆಲ್ಲ ನೆನಪಿಸ್ಕೊತೀನಿ, ನಾನು ನನ್ನ ಹೃದಯದ ಭಾವನೆಗಳನ್ನ ನಿನ್ನ ಹತ್ರ ತೋಡ್ಕೊತೀನಿ,
ಒಂದು ಕಾಲದಲ್ಲಿ ನಾನು ಜನ್ರ ಗುಂಪಲ್ಲಿ ನಡೀತಿದ್ದೆ,
ಭಕ್ತಿಪೂರ್ವಕವಾಗಿ ಅವ್ರ ಮಧ್ಯ ನಡೀತಾ ದೇವರ ಆಲಯದ ಕಡೆ ಹೋಗ್ತಿದ್ದೆ.
ಆ ಜನ್ರ ಗುಂಪು ದೇವ್ರಿಗೆ ಧನ್ಯವಾದ ಹೇಳ್ತಾ,
ಜೈಕಾರ ಹಾಕ್ತಾ ಹಬ್ಬ ಆಚರಿಸ್ತಿತ್ತು.+
-