ಕೀರ್ತನೆ 50:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಧನ್ಯವಾದ ಹೊಗಳಿಕೆಯನ್ನ ತನ್ನ ಬಲಿಯಾಗಿ ಕೊಡೋನು ನನ್ನನ್ನ ಗೌರವಿಸ್ತಾನೆ,+ದೃಢ ತೀರ್ಮಾನದಿಂದ ಸರಿಯಾದ ದಾರಿಯಲ್ಲಿ ನಡಿಯೋನು,ದೇವರಿಂದ ಬರೋ ರಕ್ಷಣೆಯನ್ನ ನೋಡೋ ತರ ನಾನು ಮಾಡ್ತೀನಿ.+ ಹೋಶೇಯ 14:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಯೆಹೋವನ ಹತ್ರ ವಾಪಸ್ ಬಂದು ಹೀಗೆ ಹೇಳು: ‘ನಮ್ಮ ತಪ್ಪುಗಳನ್ನ ನೀನು ಕ್ಷಮಿಸು,+ ನಮ್ಮಿಂದ ಒಳ್ಳೇದನ್ನ ಸ್ವೀಕರಿಸು,ಹೋರಿಗಳನ್ನ ಅರ್ಪಿಸೋ ತರ ನಮ್ಮ ಬಾಯಿಂದ* ಸ್ತುತಿ ಸಲ್ಲಿಸ್ತೀವಿ.+ ಇಬ್ರಿಯ 13:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಯೇಸು ಮೂಲಕ ನಾವು ದೇವರಿಗೆ ಯಾವಾಗ್ಲೂ ಸ್ತುತಿ ಅನ್ನೋ ಬಲಿಯನ್ನ ಕೊಡೋಣ.+ ಆತನ ಹೆಸ್ರನ್ನ ಎಲ್ರಿಗೂ ಹೇಳೋಕೆ+ ನಮ್ಮ ತುಟಿಗಳನ್ನ ಬಳಸೋಣ.+
23 ಧನ್ಯವಾದ ಹೊಗಳಿಕೆಯನ್ನ ತನ್ನ ಬಲಿಯಾಗಿ ಕೊಡೋನು ನನ್ನನ್ನ ಗೌರವಿಸ್ತಾನೆ,+ದೃಢ ತೀರ್ಮಾನದಿಂದ ಸರಿಯಾದ ದಾರಿಯಲ್ಲಿ ನಡಿಯೋನು,ದೇವರಿಂದ ಬರೋ ರಕ್ಷಣೆಯನ್ನ ನೋಡೋ ತರ ನಾನು ಮಾಡ್ತೀನಿ.+
2 ಯೆಹೋವನ ಹತ್ರ ವಾಪಸ್ ಬಂದು ಹೀಗೆ ಹೇಳು: ‘ನಮ್ಮ ತಪ್ಪುಗಳನ್ನ ನೀನು ಕ್ಷಮಿಸು,+ ನಮ್ಮಿಂದ ಒಳ್ಳೇದನ್ನ ಸ್ವೀಕರಿಸು,ಹೋರಿಗಳನ್ನ ಅರ್ಪಿಸೋ ತರ ನಮ್ಮ ಬಾಯಿಂದ* ಸ್ತುತಿ ಸಲ್ಲಿಸ್ತೀವಿ.+
15 ಯೇಸು ಮೂಲಕ ನಾವು ದೇವರಿಗೆ ಯಾವಾಗ್ಲೂ ಸ್ತುತಿ ಅನ್ನೋ ಬಲಿಯನ್ನ ಕೊಡೋಣ.+ ಆತನ ಹೆಸ್ರನ್ನ ಎಲ್ರಿಗೂ ಹೇಳೋಕೆ+ ನಮ್ಮ ತುಟಿಗಳನ್ನ ಬಳಸೋಣ.+