2 ಸಮುವೇಲ 22:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ನಾನು ಅವನ ಮುಂದೆ ತಪ್ಪಿಲ್ಲದವನಾಗಿ+ ಇರ್ತಿನಿ,ತಪ್ಪಿಂದ ದೂರ ಇರ್ತಿನಿ.+ ಜ್ಞಾನೋಕ್ತಿ 14:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ವಿವೇಕಿ ಹುಷಾರಾಗಿದ್ದು ಕೆಟ್ಟದ್ರಿಂದ ದೂರಾನೇ ಇರ್ತಾನೆ,ಮೂರ್ಖ ದುಡುಕ್ತಾನೆ,* ಅತಿಯಾದ ಆತ್ಮವಿಶ್ವಾಸ ತೋರಿಸ್ತಾನೆ.