ಪ್ರಕಟನೆ 16:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆಗ ನೀರಿನ ಮೇಲೆ ಅಧಿಕಾರ ಇರೋ ದೇವದೂತ ಹೀಗೆ ಹೇಳಿದ “ನಿಷ್ಠಾವಂತ ದೇವರೇ,+ ನೀನು ಈಗ್ಲೂ ಇದ್ದೀಯ, ಈ ಮುಂಚೆನೂ ಇದ್ದೆ,+ ಹೀಗೆ ತೀರ್ಪು ಮಾಡಿರೋದ್ರಿಂದ ನೀನೇ ನ್ಯಾಯವಂತ.+ ಪ್ರಕಟನೆ 16:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆಮೇಲೆ ಯಜ್ಞವೇದಿ ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡೆ “ಯೆಹೋವ* ದೇವರೇ, ಸರ್ವಶಕ್ತನೇ,+ ನೀನು ಯಾವಾಗ್ಲೂ ಸರಿಯಾಗೇ ತೀರ್ಪು ಮಾಡ್ತೀಯ. ಅದ್ರಲ್ಲಿ ನ್ಯಾಯ ಇರುತ್ತೆ.”+
5 ಆಗ ನೀರಿನ ಮೇಲೆ ಅಧಿಕಾರ ಇರೋ ದೇವದೂತ ಹೀಗೆ ಹೇಳಿದ “ನಿಷ್ಠಾವಂತ ದೇವರೇ,+ ನೀನು ಈಗ್ಲೂ ಇದ್ದೀಯ, ಈ ಮುಂಚೆನೂ ಇದ್ದೆ,+ ಹೀಗೆ ತೀರ್ಪು ಮಾಡಿರೋದ್ರಿಂದ ನೀನೇ ನ್ಯಾಯವಂತ.+
7 ಆಮೇಲೆ ಯಜ್ಞವೇದಿ ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡೆ “ಯೆಹೋವ* ದೇವರೇ, ಸರ್ವಶಕ್ತನೇ,+ ನೀನು ಯಾವಾಗ್ಲೂ ಸರಿಯಾಗೇ ತೀರ್ಪು ಮಾಡ್ತೀಯ. ಅದ್ರಲ್ಲಿ ನ್ಯಾಯ ಇರುತ್ತೆ.”+